ಶತಾಯುಷಿ ಸೂಡಿಮುಳ್ಳು ತಿಮ್ಮಕ್ಕ ರೈ ನಿಧನ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸೂಡಿಮುಳ್ಳು ನಿವಾಸಿ ದಿ. ತ್ಯಾಂಪಣ್ಣ ರೈ ಅವರ ಪತ್ನಿ ತಿಮ್ಮಕ್ಕ ರೈ(102.ವ) ಅವರು ನಿಧನ ಹೊಂದಿದ್ದಾರೆ.
ಮೃತರು ಪುತ್ರರಾದ ನಾರಾಯಣ ರೈ, ಕೃಷ್ಣ ರೈ, ಸೀತಾರಾಮ ರೈ, ಪುತ್ರಿ ಸುಶೀಲ ರೈ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here