ಬೆಳ್ಳಾರೆ ಪೊಲೀಸ್ ಠಾಣೆಗೆ ದಿನೇಶ್ ಪೈಕರಿಂದ ಬುಕ್ ಸ್ಟಾಂಡ್ ಕೊಡುಗೆ

0

ಕಾಣಿಯೂರು: ಪುಣ್ಚತ್ತಾರಿನ ದೀಪಾ ಸೌಂಡ್ಸ್ ಲೈಟ್ಸ್ ಮತ್ತು ಡೆಕೋರೇಶನ್ ಮಾಲಕ, ಪುಣ್ಚತ್ತಾರು ಶ್ರೀ ಹರಿ ರಿಕ್ಷಾ ಚಾಲಕ ಮಾಲಕ ಸಂಘದ ನಿಕಟ ಪೂರ್ವ ಅಧ್ಯಕ್ಷ ದಿನೇಶ್ ಪೈಕ ಬೆಳ್ಳಾರೆ ಆರಕ್ಷಕ ಠಾಣೆಗೆ ಬುಕ್ ಸ್ಟಾಂಡ್ ನ್ನು ಕೊಡುಗೆಯಾಗಿ ನೀಡಿದರು. ಈ ಸಂಧರ್ಭದಲ್ಲಿ ಬೆಳ್ಳಾರೆ ಆರಕ್ಷಕ ಠಾಣೆಯ ಉಪನೀರೀಕ್ಷರಾದ ಸುಹಾಸ್ ಆರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತಿಯಿದ್ದರು..

LEAVE A REPLY

Please enter your comment!
Please enter your name here