ನಾಟಿ ವೈದ್ಯೆ ಮೋಹಿನಿ ನಿಧನ

0

ನೆಲ್ಯಾಡಿ: ಕೊಕ್ಕಡ ಗ್ರಾಮದ ಕೊಪ್ಪಳಕೋಡಿ ನಿವಾಸಿ, ನಾಟಿ ವೈದ್ಯೆ ಮೋಹಿನಿ(70ವ.)ರವರು ಜು.19ರಂದು ಅನಾರೋಗ್ಯದಿಂದ ನಿಧನರಾದರು.


ಮೋಹಿನಿ ಅವರು ಅನೇಕ ಖಾಯಿಲೆಗಳಿಗೆ ನಾಟಿ ಔಷಧವನ್ನು ನೀಡುವ ಮೂಲಕ ಜನಪ್ರಿಯರಾಗಿದ್ದರು. ಮೃತರು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here