ಪ್ರತಿದಿನ ಹೆಚ್ಚುತ್ತಿದೆ ಮೊಟ್ಟೆ ಬೆಲೆ

0

ಪುತ್ತೂರು: ಆರೋಗ್ಯಕರವಾಗಿ ಹೆಚ್ಚಿನ ಪ್ರೊಟೀನ್‌ನಿಂದಾಗಿ ಮೊಟ್ಟೆ ಇಂದು ಅಗತ್ಯ ಆಹಾರವಾಗಿ ದುಬಾರಿಯಾಗುತ್ತಿದೆ. ಕಳೆದ ಎರಡು ವಾರದಿಂದ ಮೊಟ್ಟೆ ದುಬಾರಿಯಾಗಿಬಿಟ್ಟಿದೆ. ಕಳೆದ ಗುರುವಾರದಲ್ಲಿ ಒಂದು ಮೊಟ್ಟೆ ಬೆಲೆ 6.80 ರೂ. ಇತ್ತು. ಆದ್ರೆ ಮಂಗಳವಾರದ ವೇಳೆ 7 ರೂ.ಗೆ ತಲುಪಿತ್ತು. ಅದೇ ಗುರುವಾರದ ವೇಳೆಗೆ ಮೊಟ್ಟೆ ಬೆಲೆ 7.20 ರೂ. ಏರಿಕೆಯಾಗಿ ದಾಖಲೆ ಸೃಷ್ಟಿಸಿದೆ.

ದುಬಾರಿಯಾಗುತ್ತಿದೆ ಮೊಟ್ಟೆ
ಕಳೆದ ಎರಡು ವಾರದಿಂದ ಮೊಟ್ಟೆ ದುಬಾರಿಯಾಗಿಬಿಟ್ಟಿದೆ. ಕಳೆದ ಗುರುವಾರದಲ್ಲಿ ಒಂದು ಮೊಟ್ಟೆ ಬೆಲೆ 6.80 ರೂ. ಇತ್ತು. ಆದ್ರೆ ಮಂಗಳವಾರದ ವೇಳೆ 7 ರೂ.ಗೆ ತಲುಪಿತ್ತು. ಅದೇ ಗುರುವಾರದ ವೇಳೆಗೆ ಮೊಟ್ಟೆ ಬೆಲೆ 7.20 ರೂ. ಏರಿಕೆಯಾಗಿ ದಾಖಲೆ ಸೃಷ್ಟಿಸಿದೆ.

ಹೊಸವರ್ಷ, ಕ್ರಿಸ್ಮಸ್‌ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here