ಪುತ್ತೂರು: ಮಳೆಗೆ ರಸ್ತೆಗೆ ಬಿದ್ದ ಮರದ ಗೆಲ್ಲುಗಳು

0

ಪುತ್ತೂರು: ಜು.22ರ ನಸುಕಿನ ಜಾವ ಸುರಿದ ಗಾಳಿ ಮಳೆಗೆ ರಸ್ತೆಗೆ ಅಡ್ಡವಾಗಿ ಮರದ ಗೆಲ್ಲುಗಳು ಬಿದ್ದ ಘಟನೆ ನಡೆದಿದೆ.
ಪುತ್ತೂರು ನಗರಸಭೆ ವ್ಯಾಪ್ತಿಯ ಸಾಲ್ಮರ ಸಮೀಪದ ಗುಂಪಕಲ್ಲು ಎಂಬಲ್ಲಿ ಮರದ ಗೆಲ್ಲೊಂದು ರಸ್ತೆಗೆ ಅಡ್ಡವಾಗಿ ಬಿದ್ದು ಬೆಳಗ್ಗಿನ ಜಾವ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಳಿಕ ಮರದ ಗೆಲ್ಲನ್ನು ತೆರವು ಮಾಡಲಾಗಿದೆ.

LEAVE A REPLY

Please enter your comment!
Please enter your name here