ಕಡಬ ಗೃಹ ರಕ್ಷಕ ದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ ಚೂಂತಾರು ಭೇಟಿ

0

ಕಡಬ: ದ. ಕ ಜಿಲ್ಲಾ ಗ್ರಹ ರಕ್ಷಕ ದಳದ ಸಮಾದೇಷ್ಟ ಡಾ. ಮುರಳಿ ಮೋಹನ್ ಚೂಂತಾರು ಅವರು ಕಡಬ ಗೃಹ ರಕ್ಷಕ ದಳದ ಕಛೇರಿಗೆ ಭೇಟಿ ನೀಡಿ ಗೃಹ ರಕ್ಷಕರ ಕುಂದು ಕೊರತೆಗಳ ಕುರಿತು ಸಮಾಲೋಚನೆ ನಡೆಸಿದರು.

ಕಡಬ ಗ್ರಹ ರಕ್ಷಕ ದಳದ ನಿಯೋಜಿತ ನೂತನ ಕಛೇರಿ ನಿರ್ಮಿಸುವ ಜಾಗಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ, ಹಿರಿಯ ಗೃಹ ರಕ್ಷಕರಾದ ಸುಂದರ,ಉದಯ ಶಂಕರ ಭಟ್, ದಯಾನಂದ,ಕುಶಾಲಪ್ಪ, ಗಿರೀಶ್,ಶಿವ ಪ್ರಸಾದ,ಭವಿತ್,ರವಿ,ವಾಣಿ, ಶ್ರೀಲತಾ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here