ಇಂದು ,ನಾಳೆ ನಿಂತಿಕಲ್ಲು ಬಳಿ ಮಾರುತಿ ಮಂಡಿ ಮಹೋತ್ಸವ

0

ಪುತ್ತೂರು : ಮಾರುತಿ ಸುಝುಕಿ ಇಂಡಿಯಾ ಪ್ರಮುಖ ಡೀಲರ್ ಭಾರತ್ ಜತೆಯಾಗಿ , ಗ್ರಾಹಕ ವರ್ಗಕ್ಕೆ ಮಾನ್ಸೂನ್ ಕೊಡುಗೆ ಘೋಷಣೆ ಮಾಡಿದೆ. ಜೊತೆಗೆ
ಕಾರು ಪ್ರಿಯರಿಗಾಗಿ ಜುಲೈ ತಿಂಗಳಲ್ಲಿ ಬೃಹತ್ ಕೊಡುಗೆ ಮೂಲಕ ಕಾರು ಖರೀದಿಗೆ ಭರಪೂರ ಉಳಿತಾಯ ಅವಕಾಶ ಕಲ್ಪಿಸಿದೆ.


ಇದೀಗ ಮಂಡಿ ಮಹೋತ್ಸವ ಮೂಲಕ ಜು.25 ,26 ಎರಡು ದಿನಗಳ ಮೇಳ ನಿಂತಿಕಲ್ಲು ಬಳಿ ಅಯೋಜನೆ ಮಾಡುವ ಮೂಲಕ ಅವಕಾಶ ನೀಡಿದೆ.
ಖರೀದಿಗೆ ನೂರರಷ್ಟು ಸಾಲ ಸೌಲಭ್ಯ ವ್ಯವಸ್ಥೆ , ಅತ್ಯುತ್ತಮ ಕೊಡುಗೆ, ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 68 ಸಾವಿರ ರೂಪಾಯಿ ವರೆಗಿನ ಬೃಹತ್ ಉಳಿತಾಯವನ್ನು ಸಂಸ್ಥೆ ಘೋಷಣೆ ಮಾಡಿದ್ದು , ದ್ವಿ ಚಕ್ರ ವಾಹನ ಹೊಂದಿರುವ ಗ್ರಾಹಕರು ,ತಮ್ಮ ಆರ್.ಸಿ ದಾಖಲೆ ನೀಡಿ ಎಡಿಷನ್ ಆಫರ್ ಕೂಡ ಪಡೆಯಬಹುದೆಂದು ಟೀಮ್ ಲೀಡರ್ ಲಕ್ಷ್ಮೀಶ ಪೂಂಜ ವಿನಂತಿಸಿದ್ದಾರೆ.

ನೂತನ ರಸ್ತೆ ತೆರಿಗೆ ನಿಯಮದಿಂದ ಕಾರು ದುಬಾರಿ!
ಸರ್ಕಾರವು ಎಲ್ಲಾ ರೀತಿಯ ವಾಹನಗಳಲ್ಲೂ ಕೂಡ 7% ರಸ್ತೆ ತೆರಿಗೆಯನ್ನು ವಿಧಿಸಲಿದ್ದು , ಪರಿಣಾಮ ಕಾರು ಬೆಲೆಯೂ ಏರಿಕೆ ಕಾಣಲಿದೆ. ಮಂಡಿ ಮಹೋತ್ಸವ ಮೂಲಕ ಕಾರು ಖರೀದಿಗೆ ಭಾರತ್ ಅವಕಾಶ ಕಲ್ಪಿಸಿದ್ದು ,ಇದೀಗ ಖರೀದಿ ಮೂಲಕ ತೆರಿಗೆ ಬಿಸಿಯಿಂದ ಗ್ರಾಹಕರು ಪಾರಾಗಬಹುದು.
ಮಾಹಿತಿಗಾಗಿ-9449043030,8951771147.

LEAVE A REPLY

Please enter your comment!
Please enter your name here