ಪಾಣಾಜೆ; ಒಡ್ಯ ಶಾಲೆಗೆ ಶಿಕ್ಷಕಿ ಸ್ವರ್ಣಲತಾ ವರ್ಗಾವಣೆ- ಕರ್ತವ್ಯಕ್ಕೆ ಹಾಜರು

0

ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಪಾಣಾಜೆ ಇಲ್ಲಿಗೆ  ಸ್ವರ್ಣಲತಾ.ಆರ್ ಕೋಡಿ ಇವರು ಜು.20 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗೇರು ಇಲ್ಲಿಂದ ವರ್ಗಾವಣೆ ಬಯಸಿ ಒಡ್ಯ ಶಾಲೆ ಆರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಳ್ಯ ತಾಲೂಕಿನ ಕೋಟೆ ಗುಡ್ಡೆ ಶಾಲೆ,ಪಾಟಾಜೆ ಶಾಲೆಯಲ್ಲಿ ಕೆಲವು ವರ್ಷ ಕರ್ತವ್ಯ ನಿರ್ವಹಿಸಿದ ನಂತರ ಮುಗೇರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಒಡ್ಯ ಶಾಲೆಯಲ್ಲಿ ಖಾಲಿಯಿದ್ದ ಶಿಕ್ಷಕ ಹುದ್ದೆಗೆ ವರ್ಗಾವಣೆ ಬಯಸಿ ಇದೀಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿನ ಶಿಕ್ಷಕ ರಾಧಾಕೃಷ್ಣ ಕೋಡಿಯವರ ಧರ್ಮಪತ್ನಿ.

LEAVE A REPLY

Please enter your comment!
Please enter your name here