ಕಡಬ: ಕಲ್ಲಾಜೆ ಮತ್ತು ಅಂತಿಬೆಟ್ಟು ಭಾಗದಲ್ಲಿ ವಿದ್ಯುತ್ ಲೈನ್ಗೆ ಬಾಗಿಕೊಂಡಿರುವ ಅಪಾಯಕಾರಿ ಮರದ ಗೆಲ್ಲುಗಳನ್ನು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿದರು. ಸ್ಥಳೀಯರು ಸಹಕಾರ ನೀಡಿದರು. ಕಾರ್ಯಚರಣೆಯಲ್ಲಿ ಭಾಗವಹಿಸಿದ ಸ್ಥಳಿಯರಿಗೆ ಮೆಸ್ಕಾಂ ಇಲಾಖೆಯವರು ಕೃತಜ್ಞತೆ ಸಲ್ಲಿಸಿದರು.