ಆ.6: ವಿದ್ಯಾಮಾತಾ ಅಕಾಡೆಮಿಯಲ್ಲಿ ವಿವಿಧ ಹುದ್ದೆಗಳಿಗೆ ಸಂದರ್ಶನ

0

ಪುತ್ತೂರು : ಪುತ್ತೂರಿನಲ್ಲಿ ಹಾಗೂ ಸುಳ್ಯದಲ್ಲಿ ಆಫೀಸ್ ಅಸಿಸ್ಟೆಂಟ್ , ಕಂಪ್ಯೂಟರ್ ತರಬೇತಿ ಶಿಕ್ಷಕಿ , ತರಬೇತುದಾರರು , ಪಬ್ಲಿಕ್ ರಿಲೇಷನ್ ಆಫೀಸರ್, ಸೋಷಿಯಲ್ ಪ್ರಮೋಟರ್ ಈ ಎಲ್ಲಾ ಹುದ್ದೆಗಳಿಗೂ ನೇರ ಸಂದರ್ಶನವೂ ಆ.6 ರಂದು ಎಪಿಎಂಸಿ ಹಿಂದೂಸ್ಥಾನ್ ಸಂಕೀರ್ಣ ಇಲ್ಲಿನ ವಿದ್ಯಾ ಮಾತಾ ಕಛೇರಿಯಲ್ಲಿ ನಡೆಯಲಿದೆ.

ಆಫೀಸ್ ಅಸಿಸ್ಟೆಂಟ್ , ಕಂಪ್ಯೂಟರ್ ಹುದ್ದೆಗೆ ಯಾವುದೇ ಪದವಿ ಜೊತೆ ಇಂಗ್ಲೀಷ್ ಮತ್ತು ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರುವ ಆಭ್ಯರ್ಥಿಗಳಿಗೆ ಅವಕಾಶವಿದ್ದು , ತರಬೇತುದಾರ (ಟ್ರೈನರ್) ಹುದ್ದೆಗೆ (ಪಾರ್ಟ್ ಟೈಮ್) ಯಾವುದೇ ವಿಷಯದ ಮೇಲೂ ಬಿ.ಎಡ್ ಪೂರ್ಣಗೊಳಿಸಿರೋ ಜೊತೆಗೆ ಶಿಕ್ಷಕರರಾಗಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ.
ಪಬ್ಲಿಕ್ ರಿಲೇಷನ್ ಆಫೀಸರ್ ಹುದ್ದೆಗೆ -MSW , MBA(Markeing) ಪೂರ್ಣ ಗೊಳಿಸಿರಬೇಕು. ಸೋಶಿಯಲ್ ಮೀಡಿಯಾ ಪ್ರಮೋಟರ್ ಹುದ್ದೆಗೆ ಉತ್ತಮ ಇಂಗ್ಲೀಷ್ ಜ್ಞಾನ ಜೊತೆಗೆ ಸೋಶಿಯಲ್ ಮೀಡಿಯಾ ಬಗ್ಗೆ ಹೆಚ್ಚು ಜ್ಞಾನ ಇರುವವರಿಗೆ ಅವಕಾಶವಿದ್ದು , ಪಾರ್ಟ್ ಟೈಮ್ ಉದ್ಯೋಗವಾಗಿರುತ್ತದೆ. (ವಿದ್ಯಾರ್ಥಿಗಳಿಗೂ ಅವಕಾಶ ಇದೆ)

ಮೇಲಿನ ಎಲ್ಲಾ ಸಂದರ್ಶನಕ್ಕೆ ಯಾವುದೇ ರೀತಿಯ ಶುಲ್ಕಗಳೂ ಇರುವುದಿಲ್ಲವೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದ್ದು , ಸಂದರ್ಶನ ವು
10.30 ರಿಂದ ಆರಂಭಗೊಳ್ಳಲಿದ್ದು ಅಧಿಕ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9620468869 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here