ಶೇಟ್ ಎಲೆಕ್ಟ್ರಾನಿಕ್ಸ್ ಬಹುಮಾನ ಯೋಜನೆಯ ನಾಲ್ಕನೇ ಡ್ರಾ

0

ಪುತ್ತೂರು; ಶೇಟ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಆ.10ರಿಂದ 26ರ ತನಕ ನಡೆಯಲಿರುವ ಫ್ರೀಡಂ ಸೇಲ್ ಬಹುಮಾನಗಳ ಸುರಿಮಳೆ ಯೋಜನೆಯ ನಾಲ್ಕನೇ ಡ್ರಾ ಆ.13ರಂದು ನಡೆಯಿತು.
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈಯವರು ಡ್ರಾ ನಡೆಸಿಕೊಟ್ಟರು. ಅಬ್ದುಲ್ ಅಝೀಝ್ ಬಲ್ನಾಡು (ಎಸಿ 4009) ಅವರು ಮಿಕ್ಸರ್ ಗ್ರೈಂಡರ್ ಹಾಗೂ ನೆಬಿಸಾ ಇಡಬೆಟ್ಟು (ಎಸಿ 9658)ರವರು ಎಲ್‌ಇಡಿ ಟಿವಿ ವಿಜೇತರಾದರು. ಆ.12ರಂದು ವಿಜೇತರಾದ ಇಬ್ಬರು ಗ್ರಾಹಕರಿಗೆ ಈ ಸಂದರ್ಭದಲ್ಲಿ ಮಾಲಕರಾದ ರೂಪೇಶ್ ಶೇಟ್‌ರವರು ಬಹುಮಾನ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here