ಮೊಟ್ಟೆತ್ತಡ್ಕ: ಶಿಶುಪಾಲನಾ ಕೇಂದ್ರದಲ್ಲಿ ಸ್ವಾತಂತ್ರೋತ್ಸವ

0

ಪುತ್ತೂರು: ಮೊಟ್ಟೆತ್ತಡ್ಕ ಶಿಶುಪಾಲನಾ ಕೇಂದ್ರದಲ್ಲಿ ಆ.15 ರಂದು 77ನೇ ಸ್ವಾತಂತ್ರೋತ್ಸವವನ್ನುಆಚರಿಸಲಾಯಿತು.
ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈಯವರು ಧ್ವಜಾರೋಹಣಗೈದರು. ಉದ್ಯಮಿ ರಫೀಕ್ ಎಂ.ಕೆರವರು ಶುಭ ನುಡಿಗಳನ್ನಾಡಿದರು. ಶಿಶುಪಾಲನಾ ಕೇಂದ್ರದ ಶಿಕ್ಷಕಿ ನಬುತಾ ಸಹಿತ ಸ್ಥಳೀಯರು ಉಪಸ್ಥಿತರಿದ್ದರು. ಹಿರಿಯರಾದ ವಿಶ್ವನಾಥ ಟೈಲರ್ ಕಾರ್ಯಕ್ರಮ ನಿರೂಪಿಸಿದರು.


LEAVE A REPLY

Please enter your comment!
Please enter your name here