





ಪುತ್ತೂರು: ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಪಟ್ಟ ಬಾಲಕ ಮತ್ತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಮೃತಪಡಲು ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಚೇತನ ಆಸ್ಪತ್ರೆಯ ಮುಂದೆ ದಲಿತ ಸೇವಾ ಸಮಿತಿ ಸಹಿತ ಮೃತರ ಸಂಬಂಧಿಕರಿಂದ ಮೃತ ದೇಹ ಮುಂದಿಟ್ಟು ಧರಣಿಗೆ ಸಂಬಂಧಿಸಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅವರು ಮನವಿ ಸ್ವೀಕರಿಸಿದ್ದಾರೆ. ಬಳಿಕ ಧರಣಿ ನಿರತರು ತಮ್ಮ ಧರಣಿ ಹಿಂಪಡೆದರು.












