ಪುತ್ತೂರು: ವಿದ್ಯಾಭಾರತಿ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟವು ಮಂಗಳೂರಿನ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14ವರ್ಷ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಗಳಿಸಿ ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.
14ವರ್ಷ ವಯೋಮಾನದ ಬಾಲಕರ ತಂಡದ ವಿವರ ಈ ಕೆಳಗಿನಂತಿದೆ:
ತಂಡದ ನಾಯಕನಾಗಿ ರಿತೇಶ್.ಕೆ(ಶ್ರೀ ವೆಂಕಪ್ಪ.ಕೆ ಮತ್ತು ವೀಣಾ ದಂಪತಿ ಪುತ್ರ), ಪ್ರಣಾಮ್.ಎಂ(ಶ್ರೀ ಎಂ.ಕೇಶವ ರಾವ್ ಮತ್ತು ಸುಭಾಷಿಣಿ ದಂಪತಿ ಪುತ್ರ), ಚಿನ್ಮಯಿ.ಸಿ.ಎಸ್(ಶೇಷಪ್ಪ ಮೂಲ್ಯ ಮತ್ತು ಚಂದ್ರಿಕಾ ದಂಪತಿ ಪುತ್ರ), ಪ್ರೀತಮ್(ಶ್ರೀ ಜಯಂತ ಗೌಡ ಮತ್ತು ಲೀಲಾವತಿ ದಂಪತಿ ಪುತ್ರ), ಮೋಶಿತ್.ಕೆ.ಜೆ(ಶ್ರೀ ಜಗದೀಶ ಮತ್ತು ಪ್ರೇಮ ಕುಮಾರಿ ದಂಪತಿ ಪುತ್ರ), ಯಶ್ಮಿತ್.ಎಂ.ಡಿ(ಶ್ರೀ ದಯಾನಂದ ಮತ್ತು ಪುಷ್ಪ ದಂಪತಿ ಪುತ್ರ) , ತೃತೇಶ್.ಬಿ(ಶ್ರೀ ಅಶೋಕ್.ಬಿ.ಬಿ ಮತ್ತು ಪೂರ್ಣಿಮಾ.ಬಿ ದಂಪತಿ ಪುತ್ರ) , ಅಶ್ವಿನ್(ಶ್ರೀ ಜಯಂತ ಮತ್ತು ಶಾಲಿನಿ ದಂಪತಿ ಪುತ್ರ), ಸ್ನೇಹಿತ್ ಕುಮಾರ್(ಶ್ರೀ ಈಶ್ವರ ಕಜೆ ಮತ್ತು ವೀಣಾ.ಎಂ.ಕೆ ದಂಪತಿ ಪುತ್ರ), ಜಿತಿನ್.ಕೆ(ಶ್ರೀ ಮೋಹನ ಮತ್ತು ರಂಜಿತಾ ದಂಪತಿ ಪುತ್ರ), ನಿವೇದ್(ಶ್ರೀ ರಾಜೇಶ್ ಮತ್ತು ಅಶ್ವಿನಿ) ಮತ್ತು ಮನ್ವಂತ್ ಗೋಪಾಲ್(ಶ್ರೀ ಗೋಪಾಲ್ ಗೌಡ ಮತ್ತು ನಮಿತಾ.ಎಂ.ಎ ದಂಪತಿ ಪುತ್ರ)