ರಾಮಕುಂಜ ಕಿಂಡರ್ ಗಾರ್ಟನ್‌ನಲ್ಲಿ ‘ಗ್ರೀನ್ ಡೇ’

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಪುಟಾಣಿಗಳಿಗೆ ಬಣ್ಣಗಳ ಪರಿಚಯಕ್ಕಾಗಿ ಆ.16ರಂದು ಗ್ರೀನ್ ಡೇ ಆಚರಿಸಲಾಯಿತು.
ಗ್ರೀನ್ ಕಲರ್ ಟಾರ್ಚ್, ಗ್ರೀನ್ ಬಲೂನುಗಳು, ಗ್ರೀನ್ ಆಟಿಕೆಗಳು, ವಿವಿಧ ಗ್ರೀನ್ ಕಲರ್ ವಸ್ತುಗಳ ಪ್ರದರ್ಶನ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ., ಮುಖ್ಯಶಿಕ್ಷಕಿ ಲೋಹಿತಾ, ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here