ಹೊಸಮಠ: ಜನನಿ ಪ್ರೆಂಡ್ಸ್ ಸ್ವಾತಂತ್ಯ್ರೋತ್ಸವ ಆಚರಣೆ

0

ಕಡಬ: ಜನನಿ ಪ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಧನಂಜಯ ಸಂಪಡ್ಕ ನೆರವೇರಿಸಿದರು.
ಜನನಿ ಪ್ರೆಂಡ್ಸ್ ಕ್ಲಬ್ ನ ಉಪಾಧ್ಯಕ್ಷರಾದ ಕರೀಂ ಕೆ ಕಾರ್ಯದರ್ಶಿ ಸುಧೀರ್ ದೇವಾಡಿಗ ಮಾಜಿ ಪಂಚಾಯತ್ ಸದಸ್ಯರಾದ ತನಿಯಪ್ಪ ಸಂಪಡ್ಕ ಜತೆ ಕಾರ್ಯದರ್ಶಿ ಆನಂದ್ ಕುಮಾರ್ ಹಾಗೂ ಸದಸ್ಯರಾದ ಸುಧಾಕರ್, ಪ್ರವೀಣ್, ದಿನೇಶ್, ಶರತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು .
ಆನಂದಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here