ಪೆರ್ನೆ ದಗಮಾರು ಸಂಜೀವ ಗೌಡ ನಿಧನ

0

ಪುತ್ತೂರು: ಪೆರ್ನೆ ಗ್ರಾಮದ ದಗಮಾರು ನಿವಾಸಿ ಕೃಷಿಕ ಸಂಜೀವ ಗೌಡ(60) ರವರು ಅಲ್ಪಕಾಲದ ಅಸೌಖ್ಯದಿಂದ ಆ.19ರಂದು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಇಂದಿರಾ, ಪುತ್ರಿ ತ್ರಿಷಾ ಹಾಗೂ ಸಹೋದರರು ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ

LEAVE A REPLY

Please enter your comment!
Please enter your name here