ಬೆಳ್ಳಾರೆ: ಪೊಲೀಸ್ ಠಾಣೆಯ ತನಿಖಾ ಎಸ್‌ಐ ಆಗಿ ಅಶೋಕ್ ಸಿ.ಎಂ.

0

ಬೆಳ್ಳಾರೆ: ಬೆಳ್ಳಾರೆ ಪೊಲೀಸ್ ಠಾಣೆಯ ತನಿಖಾ ಎಸ್.ಐ.ಆಗಿ ಅಶೋಕ್ ಸಿ.ಎಂ.ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಕರಾವಳಿ ಕಾವಲು ಪಡೆಯಲ್ಲಿ ಎಸ್.ಐ.ಆಗಿದ್ದ ಅವರು ವರ್ಗಾವಣೆಯಾಗಿ ಬೆಳ್ಳಾರೆ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಮೂಲತಃ ಕೋಲಾರ ಜಿಲ್ಲೆಯವರು.

LEAVE A REPLY

Please enter your comment!
Please enter your name here