ಪುತ್ತೂರು: ಕೋಡಿಂಬಾಡಿಯ ವಿನಾಯಕನಗರದಲ್ಲಿರುವ ಮಸೀದಿ ಬಳಿಯ ನಿವಾಸಿ ಝೈನುದ್ದೀನ್ ಹಾಜಿ(82ವ)ರವರು ಅನಾರೋಗ್ಯದಿಂದಾಗಿ ಆ.31ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರರಾದ ನಿಝಾರ್, ನಝೀರ್, ಮೂವರು ಪುತ್ರಿಯರು, ಸಹೋದರರಾದ ಹುಸೈನ್ ಕೆಬಿಕೆ, ದಾವೂದ್, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.