ನೆಲ್ಯಾಡಿ: ಸೆ.2ರಂದು ನಡೆಯಬೇಕಿದ್ದ ಶಿರಾಡಿ ಗ್ರಾಮ ಪಂಚಾಯತ್ 2022-23ನೇ ಸಾಲಿನ ಜಮಾಬಂಧಿ ಸಭೆಯನ್ನು ಮುಂದೂಡಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್, ಉಪಾಧ್ಯಕ್ಷೆ ವಿನಿತ ಎಂ.ಬಿ., ಪಿಡಿಒ ಯಶವಂತ ಬೆಳ್ಚಡ, ಕಾರ್ಯದರ್ಶಿ ಶಾರದ ಪಿ.ಎ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.