ಪುಣಚ ಕ್ರಿಸ್ತ ರಾಜ ಚರ್ಚ್ ನಲ್ಲಿ ಮೊಂತಿ ಹಬ್ಬ (ತೆನೆಹಬ್ಬ) ಆಚರಣೆ

0

ಪುಣಚ: ಪುಣಚ ಕ್ರಿಸ್ತ ರಾಜ ಚರ್ಚ್ ನಲ್ಲಿ ಕನ್ಯಾ ಮರಿಯಮ್ಮನವರ ಜನ್ಮದಿನದ ಪ್ರಯುಕ್ತ ಜನ್ಮದಿನಾಚರಣೆ ಮತ್ತು ಮೊಂತಿ ಹಬ್ಬ ( ತೆನೆಹಬ್ಬ )ವನ್ನು ಸೆ.8 ರಂದು ಆಚರಿಸಲಾಯಿತು.
ಮನೆಲ ಚರ್ಚ್ ನ ಧರ್ಮ ಗುರುಗಳಾದ ಫಾ. ನೆಲ್ಸನ್ ಒಲಿವೆರಾ, ಮಂಗಳೂರು ಧರ್ಮ ಪ್ರಾಂತ್ಯದ ಸಾಮಾಜಿಕ ಜಾಲತಾಣ ಮಾಧ್ಯಮ ಮುಖ್ಯಸ್ಥರಾದ ಫಾ. ಅನಿಲ್ ಫೆರ್ನಾಂಡಿಸ್, ದಿಯಕೋನ್ ಕೋಲಿನ್ ನಿಶ್ಚಿತ್ ಲೋಬೊರವರು ಭಾಗವಹಿಸಿ ಬಲಿ ಪೂಜೆಯನ್ನು ನೆರವೇರಿಸಿ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ತೆನೆ ವಿತರಣಾ ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here