ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ -ಬನ್ನೂರಿನಲ್ಲಿ ಮೋದಿ ಬೃಹತ್ ಕಟೌಟ್ ಅಳವಡಿಕೆ

0

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆಯ ಅಂಗವಾಗಿ ಬನ್ನೂರು ಜಂಕ್ಷನ್‌ನಲ್ಲಿ ನರೇಂದ್ರ ಮೋದಿಯವರ ಬೃಹತ್ ಕಟೌಟ್ ಅನ್ನು ಟೀಮ್ ಮೋದಿ ಬನ್ನೂರು ಇದರ ವತಿಯಿಂದ ಅಳವಡಿಸಲಾಗಿದೆ.ಸುಮಾರು 20 ಚದರ ಅಡಿ ಎತ್ತರ ಮತ್ತು 10 ಚದರ ಅಡಿಅಗಲದ ಕಟೌಟ್ ಅನ್ನು ಸೆ.17ರಂದು ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here