ಡಾ.ಮಂಜರಿ ಭಟ್‌ರವರಿಗೆ M.D ಪರೀಕ್ಷೆಯಲ್ಲಿ 2ನೇ ರ್‍ಯಾಂಕ್

0

ಪುತ್ತೂರು: ಕೇರಳ ಆರೋಗ್ಯ ವಿಶ್ವವಿದ್ಯಾನಿಲಯದ MD (general medicine) ಪರೀಕ್ಷೆಯಲ್ಲಿ ಡಾ.ಮಂಜರಿ ಭಟ್ 2ನೇ ರ್‍ಯಾಂಕ್ ಮತ್ತು ಕೋಝಿಕ್ಕೋಡ್ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇಇಎನ್‌ಟಿ ವೈದ್ಯರಾದ ಡಾ. ಈಶ್ವರಪ್ರಕಾಶ ಮತ್ತು ಆಶಾ ಭಟ್ ದಂಪತಿ ಪುತ್ರಿಯಾಗಿರುವ ಇವರು ಡಾ. ಕಿಶನ್‌ರಾಜ್ ಕೊಲ್ಲಂಪಾರೆಯವರ ಪತ್ನಿ.

LEAVE A REPLY

Please enter your comment!
Please enter your name here