ಷಣ್ಮುಖ ಕೆ.ಜೆ- ಕುಸುಮ ಸಿ.ಹೆಚ್ ನಿಶ್ಚಿತಾರ್ಥ

0

ನಿಡ್ಪಳ್ಳಿ: ಬಡಗನ್ನೂರು ಗ್ರಾಮದ ಚಂದುಕೂಡ್ಲು ಶೇಷಪ್ಪ ನಾಯ್ಕರ ಪುತ್ರಿ ಕುಸುಮ.ಸಿ.ಹೆಚ್ ಮತ್ತು ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ಕುಡೆಂಬಿ ದಿ.ಜಾನಪ್ಪ ನಾಯ್ಕರ ಪುತ್ರ ಷಣ್ಮುಖ ಕೆ.ಜೆ ಇವರ ವಿವಾಹ ನಿಶ್ಚಿತಾರ್ಥ ಸೆ.24 ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here