ಸೆ.30:ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರಿನಲ್ಲಿ ಉಚಿತ ಕೊಲೆಸ್ಟ್ರಾಲ್, HBA1C, ಶುಗರ್, ಹಿಮೋಗ್ಲೋಬಿನ್, ಥೈರಾಯಿಡ್ ಶಿಬಿರ

0

ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿನ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರಿನಲ್ಲಿ ‘use heart, know heart’ ಕುರಿತು ಮಾಹಿತಿ ಹಾಗೂ ಕೊಲೆಸ್ಟ್ರಾಲ್, HBA1C, ಶುಗರ್, ಹಿಮೋಗ್ಲೋಬಿನ್, ಥೈರಾಯಿಡ್ ಇವುಗಳ ಉಚಿತ ತಪಾಸಣಾ ಶಿಬಿರವು ಸೆ.30 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.ಫಲಾನುಭವಿಗಳು 9481451929 ನಂಬರಿಗೆ ವಾಟ್ಸಪ್ ಮಾಡಿ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬಹುದು ಎಂದು ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here