ಪುತ್ತೂರು ಗಣೇಶೋತ್ಸವ ಸಮಿತಿ ಸಕ್ರೀಯ ಕಾರ್ಯಕರ್ತೆ ಪ್ರೇಮಲತಾ ದೊಡ್ಡಡ್ಕ ನಿಧನ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಕ್ರೀಯ ಸದಸ್ಯೆ ಪ್ರೇಮಲತಾ ದೊಡ್ಡಡ್ಕ ಅವರು ಸೆ.30ರಂದು ನಿಧನರಾದರು.
ಪೂವಪ್ಪ ನಾಯ್ಕ್ ಅವರ ಪತ್ನಿ ಪ್ರೇಮಲತಾ ಅವರು ಅನಾರೋಗ್ಯದಿಂದ ನಿಧನರಾದರು. ಪ್ರೇಮಲತಾ ಅವರ ನಿಧನಕ್ಕೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here