ಚಾರ್ವಾಕ: ಬೃಹತ್ ಸ್ವಚ್ಚತಾ ಆಂದೋಲನ, ಶ್ರಮದಾನ

0

ಕಾಣಿಯೂರು: ಸ್ವಚ್ಚತಾ ‌ಹಿಃ ಸೇವಾ/ಸ್ವಚ್ಚತೆಯೇ ಸೇವೆ ಅಂಗವಾಗಿ ಬೃಹತ್ ಸ್ವಚ್ಚತಾ ಆಂದೋಲನ ಶ್ರಮದಾನ ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾರ್ವಾಕ ‌ಗ್ರಾಮದ ದೇವಿನಗರದಲ್ಲಿ ಅಂಗನವಾಡಿ ಕೇಂದ್ರ, ಬಸ್ಸು ಪ್ರಯಾಣಿಕರ ತಂಗುದಾಣ,ಪಂಚಾಯತ್ ರಸ್ತೆ ಬದಿಗಳಲ್ಲಿ ಧಾರ್ಮಿಕ ಕೇಂದ್ರ ಸ್ಥಳ, ಮೈದಾನ ಆಸುಪಾಸುಗಳಲ್ಲಿ ಶಿವದುರ್ಗಾ ಗೆಳೆಯರ ಬಳಗದ ಪದಾಧಿಕಾರಿಗಳು, ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿ ಕಸವನ್ನು ಹೆಕ್ಕಿ ಪ್ರತ್ಯೇಕ ಗೋಣಿ ಚೀಲಗಳಲ್ಲಿ ತುಂಬಿಸಿ ಪೌಸ್ಟಿಕ್ ಸೌಧದಲ್ಲಿ ಶೇಖರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here