ಬೆಳಂದೂರು ಬಿಜೆಪಿ ವತಿಯಿಂದ ವಾರ್ಡ್ 2ರಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಕಾಣಿಯೂರು: ಬೆಳಂದೂರು ಬಿಜೆಪಿ ಬೂತ್ ಸಮಿತಿ ವತಿಯಿಂದ ವಾರ್ಡ್ 2ರಲ್ಲಿ ಸ್ವಚ್ಛತಾ ಕಾರ್ಯಕ್ರಮ ಸ್ವಚ್ಛತಾ ಹಿ ಸೇವಾ / ಸ್ವಚ್ಛತೆಯೇ ಸೇವೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವು ಕೊಡಿಮಾರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೆಳಂದೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷೆ ಚಂಪಾ ಕುಶಾಲಪ್ಪ ಅಬೀರ, ಬೆಳಂದೂರು ಗ್ರಾ.ಪಂ. ಉಪಾಧ್ಯಕ್ಷ ಜಯಂತ ಅಬೀರ, ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ಶೇಖರ ಮೇಗಿನಮನೆ, ಗ್ರಾ.ಪಂ. ಸದಸ್ಯೆ ಗೌರಿ ಮಾದೋಡಿ, ಉದಯ ರೈ ಮಾದೋಡಿ, ಜನಾರ್ದನ ಆಚಾರ್ಯ ಕಾಣಿಯೂರು, ಶೇಸಪ್ಪ ಅಬೀರ, ರಂಜಿತ್ ಹೊಸೋಕ್ಲು, ಚಂದ್ರಹಾಸ್ ಅಬೀರ, ಮೋಹಿತ್ ಕಾಯರ್ತಡಿ, ಪ್ರಥಮ್ ಅಬೀರ, ದೇವಕಿ ಕಾಯರ್ತಡಿ ಮತ್ತಿತರರು ಭಾಗವಹಿದ್ದರು.

LEAVE A REPLY

Please enter your comment!
Please enter your name here