ಎ. ಕಿಟ್ಟಣ್ಣ ಶೆಟ್ಟಿ ನಿಧನ

0

ಪುತ್ತೂರು: ನರಿಮೊಗರು ಗ್ರಾಮದ ಎಲಿಕಾ ನಿವಾಸಿ, ಕೃಷಿಕ ಎ.ಕಿಟ್ಟಣ್ಣ ಶೆಟ್ಟಿ (84ವ.)ರವರು ಹೃದಯಾಘಾತದಿಂದ ಅ.೦೧ ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲೀಲಾವತಿ, ನಾಲ್ಕು ಮಂದಿ ಪುತ್ರರು , ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here