ಅರಿಯಡ್ಕದ ಪಾದೆಲಾಡಿಯಲ್ಲಿ ವಿಚಿತ್ರ ಕರುವಿಗೆ ಜನ್ಮನೀಡಿದ ಹಸು

0

ಪುತ್ತೂರು: ಅರಿಯಡ್ಕ ಗ್ರಾಮದ ಪಾದೆಲಾಡಿ ಎಂಬಲ್ಲಿ ಹಸುವೊಂದು ವಿಚಿತ್ರ ಮುಖದ ಕರುವಿಗೆ ಜನ್ಮ ನೀಡಿದ್ದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.ಪಾದೆಲಾಡಿ ನಿವಾಸಿ ಆನಂದ ನಾಯ್ಕ ಎಂಬವರ ಮನೆಯಲ್ಲಿ ಹಸು ಜನ್ಮ ನೀಡಿದ ಕರುವಿನ ಮುಖ ರಚನೆಯು ವಿಚಿತ್ರವಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹಸು ಮತ್ತು ಕರು ಆರೋಗ್ಯವಾಗಿದ್ದು ಕರು ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ.

LEAVE A REPLY

Please enter your comment!
Please enter your name here