ಅ.10 ರಿಂದ ನ.18 ರವರೆಗೆ ಟಾಪ್ ಟೆಕ್ಸ್‌ನಲ್ಲಿ 25 % ರಿಂದ 50% ಬೃಹತ್ ಡಿಸ್ಕೌಂಟ್ ಸೇಲ್

0

ಅತೀ ಕಡಿಮೆ ಬೆಲೆ , ಅತೀ ಹೆಚ್ಚಿನ ಸಂಗ್ರಹ, ಉತ್ತಮ ಗುಣಮಟ್ಟ

ಪತ್ತೂರು: ಬೊಳುವಾರು ಇನ್‌ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ಯೂರೊ ಫ್ಲಕ್ಸ್ ಮ್ಯಾಟ್ರೆಸಸ್‌ನ ಅಧಿಕೃತ ವಿತರಕರಾಗಿರುವ ಟಾಪ್ ಟೆಕ್ಸ್ ಮಳಿಗೆಯಲ್ಲಿ ಅ.10ರಿಂದ ನ.18ರವರೆಗೆ ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳ ಸಂಭ್ರಮಕ್ಕೆ 25 % ರಿಂದ 50% ಬೃಹತ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ವಿವಿಧ ಕಂಪೆನಿಗಳ ಉತ್ತಮ ಗುಣಮಟ್ಟದ ಮ್ಯಾಟ್ರೆಸಸ್, ಬೆಡ್‌ಶೀಟ್, ಕರ್ಟನ್ಸ್, ಬ್ಲೈಂಡ್ ಕಡಿಮೆ ಬೆಲೆಯಲ್ಲಿ ಸುಲಭ ಕಂತುಗಳಲ್ಲಿ ಗ್ರಾಹಕರು ತಮ್ಮ ಮನದಿಚ್ಚೆಯ ವಸ್ತುಗಳನ್ನು ಖರೀದಿಸುವ ಸುವರ್ಣ ಅವಕಾಶವನ್ನು ಟಾಪ್ ಟೆಕ್ಸ್ ಮಳಿಗೆಯು ಕಲ್ಪಿಸಿದೆ. ಸಂಸ್ಥೆಯ ಶಾಖೆ ವಿಟ್ಲ ಮಂಗಳೂರು ರಸ್ತೆಯ ಗೋಲ್ಡನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿಯು ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಬಜಾಜ್ ಫೈನಾನ್ಸ್‌ನವರಿಂದ ಲೋನ್ ವ್ಯವಸ್ಥೆ
ಸುಲಭ ಕಂತುಗಳಲ್ಲಿ ಪಾವತಿ
ನವನವೀನ ಮಾದರಿ
ಹಳೆಯ ಹಾಸಿಗೆಗಳನ್ನು ಹೊಸತಾಗಿ ನವೀಕರಿಸಿ ಕೊಡಲಾಗುವುದು
15 ಕಿ.ಮೀ. ವರೆಗೆ ಉಚಿತ ಸಾಗಾಟ ನಂತರ ಕಿ.ಮೀ.ಗೆ ರೂ.10 ರಂತೆ ಪಾವತಿಸಿ.

LEAVE A REPLY

Please enter your comment!
Please enter your name here