ಬನ್ನೂರು ನಿವಾಸಿ ಮೆಸ್ಕಾಂ ಪವರ್ ಮ್ಯಾನ್ ಮೋಹನ್‌ದಾಸ್ ಗೌಡ ನಿಧನ

0

ಪುತ್ತೂರು: ಬನ್ನೂರು ಹಲಂಗ ನಿವಾಸಿ ಮೆಸ್ಕಾಂ ಪವರ್ ಮ್ಯಾನ್ ಮೋಹನ್‌ದಾಸ್ ಗೌಡ ಅ.23ರಂದು ಸಂಜೆ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್‌ದಾಸ್ ಗೌಡ ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here