ಇನ್ನೆಲ್ಲೂ ಸಿಗದ ಅತೀ ಕಡಿಮೆ ಬೆಲೆ, ಖರೀದಿ ಮೇಲೆ ಖಚಿತ ಗಿಫ್ಟ್

0

ಕುಂಬ್ರ ಅತಿಥಿ ದಸರಾ ಧಮಾಕ- ಅ.31 ಕಡೆ ದಿನ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಪುತ್ತೂರು: ವಿಶ್ವಾಸನೀಯ ಸೇವೆ ಮತ್ತು ಮಾರಾಟದ ಮೂಲಕ ಹತ್ತೂರಲ್ಲೂ ಜನಮೆಚ್ಚುಗೆ ಪಡೆದ ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ದಸರಾ ಆಫರ್ ಭರ್ಜರಿಯಾಗಿ ನಡೆಯುತ್ತಿದ್ದು ಗ್ರಾಹಕರು ಫುಲ್ ಖುಷಿ ಆಗಿದ್ದು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಮಾಲಕರು ತಿಳಿಸಿದ್ದಾರೆ. ಗೃಹೋಪಯೋಗಿ ವಸ್ತುಗಳ ಮೇಲೆ ಇನ್ನೆಲ್ಲೂ ಸಿಗದ ಭಾರೀ ರಿಯಾಯಿತಿ ಹಾಗೂ ಅತೀ ಕಡಿಮೆ ಬೆಲೆ ಹಾಗೂ ಪ್ರತಿ ಖರೀದಿ ಮೇಲೆ ಆಕರ್ಷಕ ಖಚಿತ ಗಿಫ್ಟ್ , ಕಂಪೆನಿ ಕಡೆಯಿಂದ ಆಡಿ ಕಾರು, ರೆಫ್ರಿಜರೇಟರ್, ವಾಷಿಂಗ್ ಮೆಷಿನ್‌ನಂತಹ ನೂರಾರು ಬಹುಮಾನಗಳನ್ನು ಗೆಲ್ಲುವ ಅವಕಾಶ ಅಲ್ಲದೆ ಅತಿಥಿ ಕಡೆಯಿಂದ ಲಕ್ಕಿ ಕೂಪನ್ ಇತ್ಯಾದಿಗಳಿದ್ದು ಈ ಆಫರ್ ಅ.31 ರಂದು ಕೊನೆಗೊಳ್ಳುತ್ತಿದೆ.


ಇತ್ತೀಚಿನ ಸ್ಮಾರ್ಟ್ ಯುಗದಲ್ಲಿ ಪ್ರತಿಯೊಬ್ಬರಿಗೂ ಸ್ಮಾರ್ಟ್ ಫೋನ್‌ಗಳ ಅವಶ್ಯಕತೆ ತುಂಬಾ ಇರುತ್ತದೆ. ಹಾಗಾಗಿ ಸ್ಮಾರ್ಟ್ ಫೋನ್‌ಗಳ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಲೇ ಇರುತ್ತದೆ. ಐಫೋನ್, ವಿವೋ, ಸ್ಯಾಮ್‌ಸಂಗ್, ಒಪ್ಪೋ,ನೊಕಿಯೋ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಅತಿಥಿಯಲ್ಲಿ ಆಯಾ ದಿನದ ಮಾರ್ಕೆಟಿಂಗ್ ಬೆಲೆಯಲ್ಲೇ ಖರೀದಿಸಬಹುದಾಗಿದೆ. ಅತಿಥಿಯಿಂದ ಖರೀದಿಸುವ ಪ್ರತಿ ಗ್ರಾಹಕನಿಗೂ ಒಂದು‌ ಗಿಫ್ಟ್ ಇರಲಿದೆ. 2 ಸಾವಿರಕ್ಕಿಂತ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್ ಇದ್ದು ಅದರಲ್ಲಿ ಟಿವಿ, ವಾಷಿಂಗ್ ಮೆಷಿನ್‌ನಿಂದ ಹಿಡಿದು ಹಲವು ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಗೃಹೋಪಯೋಗಿ ವಸ್ತುಗಳ ಮೇಲೆ ಶೇ.50 ರ ತನಕ ರಿಯಾಯಿತಿ, ಮಿಕ್ಸಿ,ಗ್ರೈಂಡರ್ ಎಕ್ಸ್‌ಚೇಂಜ್ ಆಫರ್ ಎಲ್ಲವೂ ಅತಿಥಿಯಲ್ಲಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಬೃಹತ್ ಶೋರೂಮ್ ಇದಾಗಿದ್ದು ಗ್ರಾಹಕರು ತಮ್ಮಿಷ್ಟದ ವಸ್ತುಗಳನ್ನು ಆರಾಮದಾಯಕವಾಗಿ ಖರೀದಿಸಬಹುದಾಗಿದೆ.ಇಎಂಐ ಮೂಲಕ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಜಾಜ್ ಫೈನಾನ್ಸ್, ಟಿವಿಎಸ್ ಕ್ರೆಡಿಟ್ ಸೇರಿದಂತೆ ಹಲವು ಫೈನಾನ್ಸ್ ಕಂಪೆನಿಗಳ ಮೂಲಕ ಅತೀ ಕಡಿಮೆ ದಾಖಲೆ ಹಾಗೂ ಬಡ್ಡಿದರದಲ್ಲಿ ಸಾಲ ಸೌಲಭ್ಯದ ವ್ಯವಸ್ಥೆ ಇಲ್ಲಿದೆ.


ಕರೆ ಮಾಡಿ
ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್, ಅಕ್ಷಯ ಆರ್ಕೇಡ್ ಕುಂಬ್ರ, ಒಳಮೊಗ್ರು ಗ್ರಾಮ, ಪುತ್ತೂರು ತಾ.ದ.ಕ ಮೊ.9590550111

ಇನ್ನೆಲ್ಲೂ ಸಿಗದ ಕಡಿಮೆ ಬೆಲೆ
ಅತಿಥಿಯ ಸ್ಪೇಷಾಲಿಟಿ ಇದಾಗಿದೆ. ಫರ್ನಿಚರ‍್ಸ್ ಐಟಮ್‌ಗಳ ಬಗ್ಗೆ ಹೇಳುವುದಾದರೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಇನ್ನೆಲ್ಲೂ ಸಿಗದ ಅತೀ ಕಡಿಮೆ ದರದಲ್ಲಿ ಇಲ್ಲಿ ಲಭ್ಯವಿದೆ. ಇದಲ್ಲದೆ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ತೆಗೆದುಕೊಂಡರೂ ಬೇರೆಲ್ಲೂ ಸಿಗದ ಭಾರೀ ರಿಯಾಯಿತಿಯಲ್ಲಿ ಅತಿಥಿಯಲ್ಲಿ ಲಭ್ಯವಿದೆ. ಇದನ್ನು ಪರೀಕ್ಷೆ ಮಾಡಬೇಕಾದರೆ ನಾವೊಮ್ಮೆ ಅತಿಥಿಗೆ ಭೇಟಿ ಕೊಡಲೇಬೇಕಾಗಿದೆ.

LEAVE A REPLY

Please enter your comment!
Please enter your name here