ಪುತ್ತೂರು ತೋಡಿಗೆ ಬಿದ್ದ ಕಾರು – ಚಾಲಕ ಅಪಾಯದಿಂದ ಪಾರು

0

ಪುತ್ತೂರು: ಪುತ್ತೂರು ಮುಖ್ಯರಸ್ತೆಯ ಬೊಳುವಾರು ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಘಟನೆ ಅ.29 ರ ಬೆಳಿಗ್ಗೆ ನಡೆದಿದೆ.ಅಪಘಾತದ ರಭಸಕ್ಕೆ ಕಾರು ತೋಡಿನ ಪಕ್ಕದ ಕಟ್ಟಡಕ್ಕೆ ಸಂಪರ್ಕಿಸುವ ಸ್ಲಾಬ್ಲ್ ಗೆ ಡಿಕ್ಕಿಯಾಗಿದೆ.ಚಾಲಕ ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here