ನಿಶ್ಚಿತಾರ್ಥ :ಡಿ.ಪಿ.ಹವಿನ-ನಯನ್ ಕೆ.ಆರ್.

0

ಬೆಳ್ತಂಗಡಿ ಗ್ರಾಮದ ಓಡಿಲ್ನಾಳ ಗ್ರಾಮದ ದುರ್ಗಾನಿಲಯ ಪುರುಷೋತ್ತಮರವರ ಪುತ್ರಿ ಡಿ.ಪಿ.ಹವಿನ ಮತ್ತು ಕಡಬ ತಾಲೂಕಿನ ಕೊಣಾಜೆ ಗ್ರಾಮದ ಕನಿಯ ಸೂರ್ಯನಿಲಯ ಡಿ.ಆರ್.ರವಿಚಂದ್ರ ಗೌಡರ ಪುತ್ರ ನಯನ್ ಕೆ.ಆರ್.ರವರ ವಿವಾಹ ನಿಶ್ಚಿತಾರ್ಥ ಗೇರುಕಟ್ಟೆ ಸಹಕಾರಿ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here