ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿಯಲ್ಲಿ ಮಾಸಿಕ ಉಳಿತಾಯ ಯೋಜನೆಯ ಡ್ರಾ

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂ ಝಂ ಜ್ಯುವೆಲ್ಲರಿಯಲ್ಲಿ ಗ್ರಾಹಕರ ಮಾಸಿಕ ಉಳಿತಾಯ ಯೋಜನೆಯ ಬಂಪರ್ ಡ್ರಾ ನಡೆಯಿತು.
ಅಬ್ದುಲ್ ಸಮದ್ ಉಪ್ಪಿನಂಗಡಿ ಹಾಗೂ ಝರೀನ ಒಳತ್ತಡ್ಕರವರು ಬಂಪರ್ ಬಹುಮಾನ ವಿಜೇತರಾದರು. ಡ್ರಾದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗ್ರಾಹಕರ ಪೈಕಿ ಹತ್ತು ಮಂದಿ ಗ್ರಾಹಕರಾದ ಜರೀನಾ, ನುಹ್ಮಾನ್, ಅಫ್ರೀನಾ, ಅಬೀಲ್, ಅಲೀಝಾ, ತಷ್ರೀಫಾ, ಜಝ್ಮೀನಾ, ರೈಝಾ, ಮಾಷಿಷ್, ಅಸ್ಮಾ ಪಿ.ರವರು ಲಕ್ಕಿ ಡ್ರಾದ ಮೂಲಕ ಆಕರ್ಷಕ ಬಹುಮಾನವನ್ನು ಪಡೆದುಕೊಂಡರು. ಮಾಸಿಕ ಕನಿಷ್ಟ ಐನೂರು ರೂಪಾಯಿಯಿಂದ ಆರಂಭವಾಗುವ ಈ ಸ್ಕೀಂಗೆ ಒಂದು ವರ್ಷದ ವರೆಗೆ ಪ್ರತಿ ತಿಂಗಳು ಹಣ ಪಾವತಿ ಮಾಡಬೇಕಾಗಿದೆ.

ಈ ಸಂದರ್ಭದಲ್ಲಿಮುಖ್ಯ ಅತಿಥಿಯಾಗಿ ಡಿಎ ಬುರ್ಕಾ ಹೌಸ್ ನ ಮಾಲಕರಾದ ಉದ್ಯಮಿ ದಾವುದ್ ಬಪ್ಪಳಿಗೆ ಹಾಗೂ ಟೋಪ್ಕೋ ಝಂಝಂ ನ ಶಾಖಾ ವ್ಯವಸ್ಥಾಪಕ ಅನಸ್ ರವರು ಉಪಸ್ಥಿತರಿದ್ದರು.ಸಂಸ್ಥೆಯ ಸಿಬ್ಬಂದಿ ಅಝೀಝ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here