ಹೊಸಗದ್ದೆ ಶೆಟ್ಟಿನಿಲಯ ಚಂದ್ರಶೇಖರ ಶೆಟ್ಟಿಯವರ ಪುತ್ರ ಅಶೋಕ ಮತ್ತು ನಿನ್ನಿಕಲ್ಲು ಪಾಲೆಂಜ ದಿ. ವಿಠಲ ಶೆಟ್ಟಿಯವರ ಪುತ್ರಿ ಸವಿತಾರವರ ವಿವಾಹ ಕೊಂಬೆಟ್ಟು ಎಂ. ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನ.01ರಂದು ನಡೆಯಿತು.