ವಿಟ್ಲ: ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ ಆರ್ ಮತ್ತು ಶ್ರಾವ್ಯರವರ ತಂಡವು ಸಿದ್ಧಪಡಿಸಿದ “ಎನ್ಹೆನ್ಸಿಂಗ್ ದ ಶೆಲ್ಫ್ ಲೈಫ್ ಆಫ್ ರೈಸ್ ಯೂಸಿಂಗ್ ರೆಡ್ ಚಿಲ್ಲೀಸ್” ಎಂಬ ವಿಜ್ಞಾನ ಯೋಜನೆಯು “ಇನ್ಸೆಫ್ -2023” ಇದರ ವತಿಯಿಂದ ನಡೆಸಲ್ಪಡುವ ವಿಜ್ಞಾನ ಮೇಳದಲ್ಲಿ ಪ್ರದರ್ಶಿತಗೊಳ್ಳಲು ಆಯ್ಕೆಯಾಗಿದೆ. ಈ ಯೋಜನೆಯು ನ. 25ರಂದು ಮೂಡಬಿದಿರೆಯಲ್ಲಿ ನಡೆಯುವ ಇನ್ಸೆಫ್ ವಿಜ್ಞಾನ ಮೇಳದಲ್ಲಿ ಮಂಡನೆಗೊಳ್ಳಲಿದೆ. ಸಂಸ್ಥೆಯ ವಿಜ್ಞಾನ ಶಿಕ್ಷಕಿ ರಶ್ಮಿ ಕೆ ಫೆರ್ನಾಂಡಿಸ್ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
Home Uncategorized ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಸಾನ್ವಿ ಆರ್., ಶ್ರಾವ್ಯ “ಇನ್ಸೆಫ್-2023” ಕ್ಕೆ ಆಯ್ಕೆ