ಮಾಣಿಲದಲ್ಲಿ ”ಸ್ವರ ಸಿಂಚನ” ಕಲಾತಂಡದಿಂದ ಭಕ್ತಿಗಾನ ವೈಭವ

0

ಪೆರ್ನಾಜೆ : ಕೊಳಲು ಬದುಕು ಇದ್ದಂತೆ ಅನೇಕ ರಂದ್ರಗಳಲ್ಲಿ ಖಾಲಿ ಖಾಲಿ ಭಾವನೆಗಳೆ ತುಂಬಿರುತ್ತದೆ.ಯಾವಾಗ ಅದನ್ನು ಬಳಸಲು ಆರಂಭಿಸುತ್ತೇವೆ ಆಗ ಮಧುರ ಸಂಗೀತ ಹೊರ ಹೊಮ್ಮುತ್ತದೆ. ಮಾಣಿಲ ಶ್ರೀಧಾಮ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸ್ವರ ಸಿಂಚನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಗಾನ ವೈಭವ ನಡೆಯಿತು.ಕೀ ಬೋರ್ಡ್ ವಾದಕರಾಗಿ ಅಮ್ಮು ಮಾಸ್ಟರ್ ಕಾಸರಗೋಡು, ತಬಲವಾದಕರಾಗಿ ಜಗದೀಶ್ ಉಪ್ಪಳ ತಮ್ಮ ಕಲಾ ಕೈಚಳಕವನ್ನು ಪ್ರದರ್ಶಿಸಿದರು .ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರು ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here