ನೆಲ್ಯಾಡಿ: ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷ

0

ನೆಲ್ಯಾಡಿ: ಇಲ್ಲಿನ ಮನೆಯೊಂದರ ಸಮೀಪ ನ. 01 ರಂದು ಸಂಜೆ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಭಯ ಭೀತಿಯನ್ನು ಉಂಟು ಮಾಡಿತು.ಸುಮಾರು 9 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಇದಾಗಿದ್ದು, ತಕ್ಷಣ ಮಾಹಿತಿ ತಿಳಿದ ನೆಲ್ಯಾಡಿ ಸಮೀಪದ ಆರ್ಲ ಎಂಬಲ್ಲಿಯ ಉರಗತಜ್ಞ ಸ್ನೇಕ್ ಜಾಯ್ ಯವರು ಆಗಮಿಸಿ ಹಾವನ್ನು ಹಿಡಿದು ಸುರಕ್ಷತೆಯಾಗಿ ಸ್ಥಳಾಂತರಿಸಿದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here