ಕನ್ಯಾನ ಪರಿಸರದಲ್ಲಿ ಸಿಲಿಕಾನ್ ಸಿಟಿ ಕಿರುಚಿತ್ರದ ಚಿತ್ರೀಕರಣ

0

ಪುತ್ತೂರು: ತುಕರಾಮ ಬಾಯಾರು ನಿರ್ದೇಶನದ ಸಿಲಿಕಾನ್ ಸಿಟಿ ಕಿರುಚಿತ್ರದ ಚಿತ್ರೀಕರಣ ವಿಟ್ಲದ ಕನ್ಯಾನ ಪರಿಸರದಲ್ಲಿ ನಡೆಯಿತು. ಅದ್ದೂರಿ ಕಿರುಚಿತ್ರ ಬೀಟಾ ಪ್ರೊಡಕ್ಷನ್, ಶರತ್‌ಚಂದ್ರ ಬಾಯಾರು ಹಾಗೂ ಗಿರೀಶ್ ಸಾಲ್ಯಾನ್ ಮುಳಿಯ ನಿರ್ಮಾಣದ ಚಿತ್ರಕ್ಕೆ ಮೋಹಿತ್ ಸದಾಶಿವ ಛಾಯಾಗ್ರಹಣ, ಗುರು ಬಾಯಾರು ಸಂಗೀತ, ಮನೀಶ್ ಕಾಸರಗೋಡು ಸಂಕಲನ ಹಾಗೂ ಕಿರಣ್ ಆಚಾರ್ಯ ಪುತ್ತಿಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನವೆಂಬರ್ ತಿಂಗಳ 20ರಂದು ಕಿರುಚಿತ್ರ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here