ಚಿತ್ರ ನಿರ್ಮಾಪಕ ಉಮಾಪತಿ ದಂಪತಿಗಳಿಂದ ಶಾಸಕ ಅಶೋಕ್ ರೈ ಗೆ ಸನ್ಮಾನ

0

ಪುತ್ತೂರು: ಖ್ಯಾತ ಚಿತ್ರ ನಿರ್ಮಾಪಕ ಉಮಾಪತಿ ದಂಪತಿಗಳು ಶಾಸಕರಾದ ಅಶೋಕ್ ರೈ ಅವರನ್ನು ಸನ್ಮಾನಿಸಿದರು.‌ಬೆಂಗಳೂರು‌ ಕಂಬಳ. ಆಯೋಜನೆ ಮಾಡಿರುವ ಅಶೋಕ್ ರೈ ಯವರನ್ನು ಭೇಟಿಯಾಗಿ ಸನ್ಮಾನ ಮಾಡಿದರು.‌ಈ ಸಂದರ್ಭದಲ್ಲಿ ಬೆಂಗಳೂರು‌ಕಂಬಳ‌ಸಮಿತಿ ಪ್ರಮುಖರಾದ ಮುರಳೀಧರ್ ರೈ ಮಟಂತಬೆಟ್ಟು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here