ಕುಂಬ್ರ ಶ್ರೀ ಲಕ್ಷ್ಮೀ ಜ್ಯುವೆಲ್ಲರ‍್ಸ್‌ನಲ್ಲಿ ಬೆನಿಫಿಟ್ ಸ್ಕೀಮ್ ಡ್ರಾ ಕಾರ್ಯಕ್ರಮ

0

ಪುತ್ತೂರು: ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ ಲಕ್ಷ್ಮೀ ಬೆನಿಫಿಟ್ ಸ್ಕೀಮ್‌ನ ಎರಡನೇ ಡ್ರಾ ಕಾರ್ಯಕ್ರಮ ನ.10ರಂದು ನಡೆಯಿತು. ಕಟ್ಟಡ ಮಾಲಕ ಪುರಂದರ ರೈ ಕೋರಿಕ್ಕಾರು ಡ್ರಾ ನಡೆಸಿಕೊಟ್ಟರು. ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ಉದ್ಯಮಿ ನಾರಾಯಣ ಪೂಜಾರಿ ಕುರಿಕ್ಕಾರ ಮತ್ತಿತರರು ಉಪಸ್ಥಿತರಿದ್ದರು. ಸತ್ಯನಾರಾಯಣ ರಾಜಸ್ಥಾನ್‌ರವರು ಡ್ರಾ ವಿಜೇತರಾದರು ಎಂದು ಜ್ಯುವೆಲ್ಲರಿ ಮಾಲಕ ಉದಯ ಆಚಾರ್ಯ ಕೃಷ್ಣನಗರ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here