ತೂಕದ ಯಂತ್ರ ಮಾರಾಟ ಸೇವಾ ಸಂಸ್ಥೆ ಎಸ್ಎಸ್ ಸ್ಕೇಲ್ ಬಝಾರ್ ವತಿಯಿಂದ ದೀಪಾವಳಿ ಕೊಡುಗೆ

0

ಪುತ್ತೂರು: ತೂಕದ ಯಂತ್ರಗಳ ಮಾರಾಟ ಹಾಗೂ ಸೇವೆ ಮೂಲಕ ಗ್ರಾಹಕ ವರ್ಗದ ಪ್ರೀತಿ, ವಿಶ್ವಾಸಗಳಿಸಿರುವ ಸುಮಾರು 20 ವರುಷಗಳಿಗೂ ಮಿಕ್ಕಿದ ಅನುಭವ ಹೊಂದಿರುವ ದರ್ಬೆ ಮೊಯಿದ್ದೀನ್ ಸಂಕೀರ್ಣದಲ್ಲಿ ಸುಮಾರು 15 ವರುಷ ಗಳಿಂದ ಕಾರ್ಯಾಚರಿಸುತ್ತಿರುವ ಬಿ.ಎಂ.ಶಮೀರ್ ಪರ್ಲಡ್ಕ ಮಾಲೀಕತ್ವದ ಎಸ್ಎಸ್ ಸ್ಕೇಲ್ ಬಝಾರ್ ವತಿಯಿಂದ ರೈತರಿಗೆ ಹಾಗೂ ಕೋಳಿ ಸಾಕಾಣೆಗಾರರಿಗೆ ದೀಪಾವಳಿ ಕೊಡುಗೆ ಆರಂಭಗೊಂಡಿದೆ.

ಪ್ರತಿ ಖರೀದಿಯಲ್ಲೂ 25% ರಿಯಾಯಿತಿ ಇದ್ದು, ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕಡಬದಲ್ಲೂ ಶಾಖೆಯಲ್ಲೂ ಈ ಕೊಡುಗೆಯ ಲಾಭ ಗ್ರಾಹಕರು ಪಡೆಯಬಹುದು. ಸಂಸ್ಥೆಯೂ ಸರಕಾರದ ಅಧಿಕೃತ ಮಾನ್ಯತೆ ಪಡೆದಿದ್ದು, ಅತ್ಯುತ್ತಮ ಗುಣಮಟ್ಟ ಹಾಗೂ ದೀರ್ಘ ಬಾಳಿಕೆ ಬರುವಂಥ ಹಲವು ಮಾದರಿಯ ತೂಕದ ಯಂತ್ರಗಳು ವಾರಂಟಿಯೊದಿಗೆ ಸದಾ ಲಭ್ಯ.
ನಿಗದಿತ ಸಮಯ ಮಿತಿಯೊಳಗೆ ದುರಸ್ತಿ ಕಾರ್ಯ ಜೊತೆಗೆ ಗ್ರಾಹಕ ಬಾಗಿಲಿಗೆ ಮೊಬೈಲ್ ಸೇವೆಯನ್ನೂ ಕೂಡ ಕಲ್ಪಿಸಿದೆ. ಸರಳ,ಸುಲಭ ರೀತಿಯ ಕಂತು ಮೂಲಕ ಪಾವತಿ ವಿಧಾನ ಮತ್ತು ಉಚಿತ ಸಾಗಾಟ ಸೇವೆ ಸಹ ಮಳಿಗೆಯಿಂದ ಸಿಗಲಿದೆ.
25% ರಿಯಾಯಿತಿ ಜೊತೆ ವಾರಂಟಿ…!
ಮಾತೃಸಂಸ್ಥೆ ಹಾಗೂ ಎರಡೂ ಸಹಸಂಸ್ಥೆಗಳಲ್ಲೂ ಕೃಷಿ ವರ್ಗದ ಗ್ರಾಹಕರಿಗೆ, ಕೋಳಿ ಸಾಕಾಣೆದಾರರಿಗೆ ಎಲ್ಲಾ ರೀತಿಯ ಯಂತ್ರಗಳ ಮೇಲೂ ಸುಮಾರು 25% ರಿಯಾಯಿತಿಯಿದ್ದು, 2 ವರುಷಗಳ ವಾರಂಟಿ ಕೂಡ ಸಿಗಲಿದೆ. ಕರೆಗಾಗಿ: 9900414057.

LEAVE A REPLY

Please enter your comment!
Please enter your name here