ಪುತ್ತೂರು: ಕೊಡಿಪಾಡಿ ಗ್ರಾಮದ ಓಜಾಲ ದಿ. ಹೊನ್ನಪ್ಪ ಪೂಜಾರಿಯವರ ಪುತ್ರ ಹೆಚ್. ರಾಕೇಶ್ ಮತ್ತು ಕೆಮ್ಮಿಂಜೆ ಗ್ರಾಮದ ಮರೀಲು ದಿ. ಪೊನ್ನಪ್ಪರವರ ಪುತ್ರಿ ನೀತಾರವರ ವಿವಾಹ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಹಾಗೂ ಮಧ್ಯಾಹ್ನ ಕಬಕ ಶ್ರೀ ಮಹಾದೇವೀ ಸಭಾಭವನದಲ್ಲಿ ಔತಣಕೂಟ ನಡೆಯಿತು.