ಪುತ್ತೂರು ಕಲ್ಲಾರೆ ಪ್ರದೀಪ್ ಪೈಯವರ ಪುತ್ರ ಸಂತೋಷ್ ಹಾಗೂ ಕಾಞಂಗಾಡ್ ಸೂರಜ್‌ಕುಮಾರ್ ರಾವ್‌ರವರ ಪುತ್ರಿ ದಿವ್ಯಲಕ್ಷ್ಮಿಯವರ ವಿವಾಹದ ಔತಣಕೂಟವು ನ.20ರಂದು ಪುತ್ತೂರು ಎಂ.ಟಿ. ರಸ್ತೆ ಮಹಾಮಾಯಿ ಸಭಾಭವನದಲ್ಲಿ ನಡೆಯಿತು.