ವೆಂಕಪ್ಪ ಗೌಡ ಬರಮೇಲು ನಿಧನ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಬರಮೇಲು ದಿ. ದುಗ್ಗಪ್ಪ ಗೌಡರವರ ಪುತ್ರ ವೆಂಕಪ್ಪ ಗೌಡ(48ವ)ರವರು ಅನಾರೋಗ್ಯದಿಂದ ನ.24ರಂದು ನಿಧನರಾದರು. ಅವಿವಾಹಿತರಾಗಿದ್ದ ಮೃತರು ಸಹೋದರರಾದ ವಾಸುದೇವ ಗೌಡ, ಚೆನ್ನಣ್ಣ ಗೌಡ ಮತ್ತು ಸಹೋದರಿ ಬೇಬಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here