ಕಡಬ: ನೂಜಿಬಾಳ್ತಿಲ-ಕಡಬ ವಲಯದ 2023-24 ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆಯಾಗಿ ಬೇರಿಕೆ ಅಂಗನವಾಡಿ ಕೇಂದ್ರದ ಏಲಿಯಮ್ಮ ಹಾಗೂ ಕಾರ್ಯದರ್ಶಿಯಾಗಿ ಗೋಳಿಯಡ್ಕ ಅಂಗನವಾಡಿ ಕೇಂದ್ರದ ರಾಜೀವಿ. ರೈ ಆಯ್ಕೆಯಾಗಿದ್ದಾರೆ.