ಶಾಂತಿಮೊಗರು: ಟೆಂಪೊ ಪಲ್ಟಿ- ಚಾಲಕ ಪಾರು

0

ಪುತ್ತೂರು: ಕುದ್ಮಾರು -ಅಲಂಕಾರು ರಸ್ತೆ ಯ ಶಾಂತಿಮೊರು ದೇವಸ್ಥಾನದ ತಿರುವು ಸಮೀಪ ದ.12ರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಆಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here