ಕುಟ್ರುಪಾಡಿ: ವಿಷ ಸೇವಿಸಿ ಆತ್ಮಹತ್ಯೆ

0

ಕಡಬ: ಕುಟ್ರುಪಾಡಿ ಗ್ರಾಮದ ಬೈದ್ರಿಜಾಲ್ ನಿವಾಸಿ ವೃದ್ದೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.12ರ ರಾತ್ರಿ ನಡೆದಿದೆ.
ಬೈದ್ರಿಜಾಲ್ ನಿವಾಸಿ ಬಾಬು ಗೌಡರ ಪತ್ನಿ ಶಿವಮ್ಮ (78ವ.) ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಶಿವಮ್ಮ ಅವರು ಡಿ.12ರ ಸಂಜೆ ಮನೆಯಲ್ಲಿ ಎಂಡೋಸಲ್ಫಾನ್ ವಿಷ ಪದಾರ್ಥ ಸೇವಿಸಿದ್ದರು ಬಳಿಕ ಅವರನ್ನು ಪುತ್ತೂರು ಆಸ್ಪತ್ರೆ ಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here